ಸೋಲಾಪುರ ವಿಶ್ವವಿದ್ಯಾಲಯವು (सोलापूर विद्यापीठ) ಭಾರತದ ವಿಶ್ವವಿದ್ಯಾಲಯ ಇದು ಮಹಾರಾಷ್ಟ್ರ ರಾಜ್ಯದ ಸೋಲಾಪುರ್ ಜಿಲ್ಲೆಯಲ್ಲಿದೆ .ಈ ವಿಶ್ವವಿದ್ಯಾಲಯವು ೨೦೦೪ ರಲ್ಲಿ ಆರಂಭವಾಯಿತು . == ಇತಿಹಾಸ == ಸೋಲಾಪುರ ವಿಶ್ವವಿದ್ಯಾಲಯವು ರಚನೆಗೆ ಮೊದಲು ೨೦ ವರ್ಷಗಳಿಂದ,ಶಿವಾಜಿ ವಿಶ್ವವಿದ್ಯಾಲಯದ ಪಿ.ಜಿ ಸೆಂಟರ್ ಆಗಿತ್ತು , ಇದರಲ್ಲಿ ಸ್ನಾತಕೋತ್ತರ ವಿಜ್ಞಾನ ವಿಭಾಗಗಳು, ೭ ಸ್ನಾತಕೋತ್ತರ ಶಿಕ್ಷಣ ವಿಭಾಗಗಳು ಇದ್ದವು . ಈ ಉತ್ತಮ ಹಿನ್ನಲೆಯುಳ್ಳ ಸೋಲಾಪುರ ಪಿ ಜಿ ಸೆಂಟರ್,೨೦೦೪ ರಿಂದ ವಿಶ್ವವಿದ್ಯಾಲಯವಾಗಿ ಆರಂಭಿಸಲಾಯಿತು . == ವಿಶ್ವವಿದ್ಯಾಲಯ ಶಾಲೆಗಳು / ವಿಭಾಗಗಳು == ರಾಸಾಯನಿಕ ವಿಜ್ಞಾನ ಕಂಪ್ಯೂಟರ್ ವಿಜ್ಞಾನ ಭೂ ವಿಜ್ಞಾನ ದೈಹಿಕ ಅಧ್ಯಯನ ಸಮಾಜ ವಿಜ್ಞಾನ ಸ್ಕೂಲ್ ಆಫ್ ಎಜುಕೇಶನ್ ವಾಣಿಜ್ಯ ಮತ್ತು ಅನ್ನು ನಿರ್ವಹಣೆ == ಗ್ರಂಥಾಲಯ == ಯೂನಿವರ್ಸಿಟಿ ಲೈಬ್ರರಿ 27,038 ಗಿಂತ ಹೆಚ್ಚು ಪುಸ್ತಕಗಳನ್ನು ಹೊಂದಿದ್ದು ಇದರಲ್ಲಿ , ಪ್ರೌಢ ಪ್ರಬಂಧಗಳ, ನಿಯತಕಾಲಿಕಗಳು, ವಿಶೇಷ ಪ್ರಕಟಣೆಗಳ ರೀತಿಯ ವಿವಿಧ ರೂಪಗಳಲ್ಲಿ ಸಂಪನ್ಮೂಲಗಳನ್ನು ಹೊಂದಿರುವ ಪುಸ್ತಕಗಳ ಸಂಗ್ರಹವನ್ನು ಹೊಂದಿದೆ.ಯೂನಿವರ್ಸಿಟಿ ಲೈಬ್ರರಿ 114 ರಾಷ್ಟ್ರೀಯ ಮತ್ತು 32 ಅಂತಾರಾಷ್ಟ್ರೀಯ ಜರ್ನಲ್ ಮತ್ತು ಇ-ಮೂಲಗಳನ್ನು ತರಿಸಿಕೊಳ್ಳುತ್ತದೆ. ಲೈಬ್ರರಿ ನೀಡುವ ಸೇವೆಗಳು ಬೈಬ್ಲಿಯೋಗ್ರಾಫಿಕಲ್ ಸೇವೆಗಳು ಉಲ್ಲೇಖ ಮತ್ತು ಮಾಹಿತಿ ಸೇವೆಗಳು ನಕಲೆತ್ತುವ ಸೇವೆ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ ಅಂತರ್ ಲೈಬ್ರರಿ ಸಾಲ ಸೇವೆ ಕ್ಲಿಪಿಂಗ್ ಸೇವೆ ನಿಯತಕಾಲಿಕೆಗಳು. == ಇದನ್ನು ನೋಡಿರಿ == ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಪಟ್ಟಿ == ಉಲ್ಲೇಖನಗಳು ==